ಕ್ಲಾಸಿಪೈಡ್

Home ಕ್ಲಾಸಿಪೈಡ್

ನಾಲಿಗೆಯೇ ಕುಂಚ!

ನಾಲಿಗೆಯೇ ಕುಂಚ! ಚಿತ್ರ ಕಲಾವಿದರು ಕುಂಚ ಬಳಸುವುದು ಸಹಜ. ಆದರೆ ಕೇರಳದಲ್ಲಿರುವ ಅನಿ ಕೆ. ಎಂಬ ಕಲಾವಿದ ತಮ್ಮ ನಾಲಿಗೆಯನ್ನೇ ಕುಂಚದ ರೀತಿ ಬಳಸಿ ಚಿತ್ರ ಬಿಡಿಸುತ್ತಾರೆ. ತಮ್ಮ ನಾಲಿಗೆಯನ್ನು ಬಣ್ಣಗಳಲ್ಲಿ ಅದ್ದಿ ಅದ್ದಿ...

ಬೆವರು ನಿರೋಧಕಗಳು ಕ್ರಿಮಿಗಳನ್ನು ಹೆಚ್ಚಿಸಬಹುದು, ಎಚ್ಚರ!

ಬೆವರು ಹಾಗೂ ಬೆವರಿನ ದುರ್ವಾಸನೆ ಹೋಗಲಾಡಿಸಲು  ಡಿಯೋಡರೆಂಟ್ ಹಾಗೂ  ಸ್ವೇದರೋಧಕ (ಆ್ಯಂಟಿಪಸ್ರ್ಪಿರಂಟ್) ಗಳನ್ನು ಬಳಸುವ ಅಭ್ಯಾಸ ನಿಮಗಿದ್ದರೆ ಇದನ್ನೊಮ್ಮೆ ಓದಲೇಬೇಕು. ಡಿಯೋಡರೆಂಟ್ಗಳ ಮೂಲಕ ದುರ್ವಾಸನೆ ಬೀರುವ ಬ್ಯಾಕ್ಟೀರಿಯಾಗಳನ್ನು ದೂರವಾಗಿಡುವ ಉದ್ದೇಶ ನಿಮ್ಮದಾಗಿದ್ದರೂ, ನಾನಾ ತರಹದ...

ಉರಗ ಪ್ರೇಮಿಗೆ ಕೊಟ್ಟ ಮಾತು ಮರೆತ ಬಿಬಿಎಂಪಿ

ನಗರದ ಯಾವುದೇ ಮೂಲೆಯಿಂದಲೇ ಆಗಿರಲಿ, ಹಾವು ಬಂತೆಂದು ಎಷ್ಟೊತ್ತಿಗಾದರೂ ಕರೆ ಬರಲಿ, ಈ ಶಿವಪ್ಪ ತನ್ನ ಬೈಕ್ ಏರಿ ಅಲ್ಲಿ ಹಾಜರಾಗಿ ಬಿಡುತ್ತಾರೆ. ಹೀಗೆ ಒಂದೂವರೆ ದಶಕದಿಂದ 15 ಸಾವಿರಕ್ಕೂ ಹೆಚ್ಚಿನ ಹಾವುಗಳನ್ನು...

ತೆರಿಗೆ ಉಳಿತಾಯ ಮಾಡುವುದು ಹೇಗೆ..?

ಪ್ರಸ್ತಕ ಸಾಲಿನ ಹಣಕಾಸು ವರ್ಷ ಮುಗಿಯುತ್ತಾ ಬಂದಿದೆ. ಹೀಗಾಗಿ ತೆರಿಗೆ ಉಳಿತಾಯದ ಆಯ್ಕೆಗಳ ಬಗ್ಗೆ ಸಮಾಲೋಚನೆಯಲ್ಲಿ ತೊಡಗುವುದು ಸಾಮಾನ್ಯ.ತೆರಿಗೆ ಉಳಿಸುವ ಕುರಿತು ಇನ್ನೂ ಯಾವುದೇ ನಿರ್ಧಾರಗಳನ್ನು ಕೈಗೊಳ್ಳದವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಉಳಿತಾಯದ ಬಗ್ಗೆ...

ಅಂಗವೈಕಲ್ಯವನ್ನು ಮೆಟ್ಟಿನಿಂತ ಸಾಧಕರು:

ಅಂಗವೈಕಲ್ಯವನ್ನು ಮೆಟ್ಟಿನಿಂತ ಸಾಧಕರು: ಜೀವನದಲ್ಲಿ ಒಂದು ಸಣ್ಣ ಸಮಸ್ಯೆ, ಸಂಕಟ ಎದುರಾದರೆ ಜೀವನವೇ ಮುಗಿದು ಹೋಯಿತು ಎಂದು ಕೊರಗುವವರಿಗೆ ಈ ಸಾಧಕರ ಬದುಕು ನಿಜವಾದ ಪಾಠ. ದೇಹದ ಒಂದು ಅಂಗವೇ ಇಲ್ಲವೆಂದು ಗೊತ್ತಾದ ಮೇಲೂ...

ಬ್ರೆಡ್, ಬನ್ಗಳಲ್ಲಿ ವಿಷ!

ಬ್ರೆಡ್, ಬನ್ಗಳಲ್ಲಿ ವಿಷ! ನಮ್ಮ ಬಹುತೇಕ ಪ್ರಖ್ಯಾತ ಬ್ರ್ಯಾಂಡ್ಗಳ ಬ್ರೆಡ್, ಬನ್ ಮತ್ತು ಪಾವ್ಗಳಲ್ಲಿ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪೊಟಾಷಿಯಂ ಬ್ರೊಮೆಟ್ ಮತ್ತು ಪೊಟಾಷಿಯಂ ಐಯೊಡೆಟ್ ಎಂಬ ಹಾನಿಕಾರಕ ರಾಸಾಯನಿಕ ಅಂಶಗಳಿವೆ ಎನ್ನುವುದು ಕಳೆದ...

ಹರಿಯುತಿಹಳು ನೋಡಾ… ಕಾವೇರಿ

ಹರಿಯುತಿಹಳು ನೋಡಾ... ಕಾವೇರಿ ಕರ್ನಾಟಕ ಭಾರತದಲ್ಲಿ ಎಂಟನೆಯ ದೊಡ್ಡ ರಾಜ್ಯ. ಇದರ ಭೌಗೋಳಿಕ ವಿಸ್ತೀರ್ಣ 1,91,791 ಚದರ ಕಿಲೋಮೀಟರ್ ಕರ್ನಾಟಕದ ಈಗಿನ ಜನಸಂಖ್ಯೆ ಐದೂ ಕಾಲು ಕೋಟಿ, ವ್ಯವಸಾಯದ ಭಾಷೆಯಲ್ಲಿ ಹೇಳಬೇಕಾದರೆ ಕರ್ನಾಟಕ 1,90,49,836...

ಲೈಂಗಿಕ ಆಯ್ಕೆ ಅನುವಂಶೀಯ!

ಲೈಂಗಿಕ ಆಯ್ಕೆ ಅನುವಂಶೀಯ! ಲೈಂಗಿಕ ಮನೋಭಾವ ಅದು ಸಹವಾಸ ಅಥವಾ ಸಮಾಜದಿಂದ ಪ್ರಭಾವದಿಂದ ರೂಪಿತಗೊಳ್ಳುವುದಿಲ್ಲ, ಅದಕ್ಕೆ ಅನುವಂಶೀಯ ಗುಣವೇ ಮೂಲ ಕಾರಣ ಎಂದು ಲಂಡನ್ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಸಂಶೋಧಕರ ಈ ಅಧ್ಯಯನ ದೀರ್ಘ...

ಕೆಲಸ ಹುಡುಕುವವರಿಗಾಗಿಯೇ “ಆಸಾನ್ ಜಾಬ್ಸ್” ಇರೋದು

ನನ್ನ ಅಪ್ಪ ಅಮ್ಮ ಬೇರೆ ಬೇರೆಯಾದಾಗ, ನಾನು ಅಮ್ಮನ ಪಾಲಾದೆ. ನನಗೆ ಮೂರು ವರ್ಷವಾಗಿದ್ದಾಗ ಅಪ್ಪ ತೀರಿಕೊಂಡರು. ಕೆಲವು ವರ್ಷಗಳ ಬಳಿಕ ಅಮ್ಮ ಕೂಡಾ ತೀರಿಕೊಂಡರು. ಅಂದಿನಿಂದ ನನ್ನ ಬದುಕಿಗೆ ಯಾವುದು ಶಾಶ್ವತ...

ನಿದ್ರೆಗೆ ಸಬಸೀಗೆ ಸೊಪ್ಪು ಒಳ್ಳೆದು

ನಿದ್ರಾಹೀನತೆಯಿಂದ ಬಳಲುತ್ತಿರುವವರು ಒಂದರೆಡು ಕುಡಿ ಸಬಸೀಗೆ ಸೊಪ್ಪನ್ನು ತಲೆದಿಂಬಿನ ಹತ್ತಿರ ಇಟ್ಟು ಮಲಗಿದರೆ ಸಲೀಸಾಗಿ ಗೊರಕೆ ಸಮೇತ ನಿದ್ರಿಸಬಹುದು. ಈ ಸೊಪ್ಪನ್ನು ಭಾರತ ಹಾಗೂ ಯೂರೋಪ್ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಯೂರೋಪಿನ ಜನರು...

ಇತ್ತೀಚಿನ ಸುದ್ದಿಗಳು