Home ಕ್ಲಾಸಿಪೈಡ್ ಪತ್ನಿಯ ಚಿನ್ನದ ಸಾಧನೆಗೆ ಪತಿಯ ಸಾಥ್

ಪತ್ನಿಯ ಚಿನ್ನದ ಸಾಧನೆಗೆ ಪತಿಯ ಸಾಥ್

22
0
SHARE

ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಏಳು ಚಿನ್ನದ ಪದಕಗಳನ್ನು ಪಡೆದಿರುವ ಬಿ. ಆರತಿ ಸಾಧನೆಗೆ ಆಕೆಯ ಪತಿ ಸಾಥ್ ನೀಡಿದ್ದಾರೆ. ಪಿಯುಸಿಯಲ್ಲೇ ವಿವಾಹ ಬಂಧನಕ್ಕೆ ಒಳಗಾದ ಆರತಿಯಲ್ಲಿದ್ದ ಓದಿನ ಆಸೆಗೆ ನೀರೆರೆದಿದ್ದು ಆಕೆಯ ಪತಿ ಶಂಕರ್. ಭಾಗಪಲ್ಲಿ ತಾಲೂಕಿನ ಬ್ರಾಮ್ಮಂಡಳ್ಳಿಯವರಾದ ಶಂಕರ್ ತಿಮ್ಮಂಪಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ.

ಕೆಲ ದಿನಗಳ ಹಿಂದೆ 2014ನೇ ಸಾಲಿನ ಗೆಜೆಟೆಡ್ ಪ್ರೊಬೆಷನರ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ತಹಸೀಲ್ದಾರ್ ಹುದ್ದೆಗೆ ಆಯ್ಕೆ ಆಗಿರುವುದು ಇನ್ನಷ್ಟು ಖುಷಿ ನೀಡಿದೆ ಎಂದು ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here