Home ಕ್ಲಾಸಿಪೈಡ್ 11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ...

11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ ಸಾಧಕಿ.

46
0
SHARE

11ರ ವಯಸ್ಸಿನಲ್ಲೇ ವಿಮಾನ ಚಾಲನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದ ಶ್ರೇಯಾ ದಿನಕರ್ ಅಪ್ರತಿಮ ಸಾಧಕಿ. ಬೆಂಗಳೂರಿನ ಶ್ರೇಯಾ ಇ ಎಸ್ಐ ಸಿ ವೈದ್ಯ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯ ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

ರಷ್ಯಾದಲ್ಲಿ ವೈಮಾನಿಕ ತರಬೇತಿ ಪಡೆದು ವಿಮಾನ ಚಾಲನೆ ಮಾಡಿರುವ ಶ್ರೇಯಾ ವಿಶ್ವದ ಅತ್ಯಂತ ಕಿರಿಯ ಪೈಲಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಸಮುದ್ರಮಟ್ಟಕ್ಕಿಂತ 100 ಅಡಿ ಆಳದಲ್ಲಿ ಇಳಿದು ‘0’ ಡಿಗ್ರಿ ಗ್ರಾವಿಟಿಯಲ್ಲಿ ನಡೆಯುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ‘ಬಿಲಿಯನ್ ಡಾಲರ್ ಬೇಬಿ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಹೃದ್ರೋಗ ಅಥವಾ ಯುರಾಲಜಿ ತಜ್ಞೆ ಆಗುವ ಕನಸು ಹೊಂದಿದ್ದಾರೆ.

 

LEAVE A REPLY

Please enter your comment!
Please enter your name here