Home ಕ್ಲಾಸಿಪೈಡ್ ಮುತ್ತಿನಂತಹ ಮಾತು

ಮುತ್ತಿನಂತಹ ಮಾತು

49
0
SHARE

ಕೋಪವೆನ್ನುವುದೊಂದು ಭಿನ್ನ ಪ್ರವೃತ್ತಿಯ ರಾಸಾಯನಿಕವಿದ್ದಂತೆ. ಹೊರ ಚೆಲ್ಲಿದರೂ ಹಾನಿ, ಒಳಗಿದ್ದರೂ ಹಾನಿ. ಹತೋಟಿಯಲ್ಲಿಟ್ಟು ನಾಜೂಕಾಗಿ ಉಪಯೋಗಿಸುವುದೇ ಸೂಕ್ತ ಮಾರ್ಗ.
ಮುತ್ತಿನಂತಹ ಮಾತು
ಬದುಕು ಎಲ್ಲವನ್ನು ಕಲಿಸುತ್ತದೆ, ಕಲಿಯುವ ಮನಸ್ಸಿರಬೇಕಷ್ಟೇ. ಜೀವನದಲ್ಲಿ ಎದುರಾಗುವ ಪ್ರತಿ ಘಟನೆಯೂ ಒಂದು ಪಾಠವೇ. ಕಲಿತು ಆತಂಕಗಳನ್ನು ನಿವಾರಿಸಿಕೊಳ್ಳೋಣ.

LEAVE A REPLY

Please enter your comment!
Please enter your name here