Home ಕ್ಲಾಸಿಪೈಡ್ ಅವಧಿಪೂರ್ವ ಜನನ; ತಾಯಿ ಹಾಲೇ ಶ್ರೇಷ್ಠ

ಅವಧಿಪೂರ್ವ ಜನನ; ತಾಯಿ ಹಾಲೇ ಶ್ರೇಷ್ಠ

30
0
SHARE

ಅವಧಿ ಪೂರ್ವ ಹೆತ್ತ ತಾಯಂದಿರ ಎದೆ ಹಾಲಿನಲ್ಲಿ ಅಧಿಕ ಪೋಷಕಾಂಶಗಳು ಇರುತ್ತದೆ. ಅದೇ ಆ ಶಿಶುಗಳನ್ನು ರಕ್ಷಣೆ ಮಾಡುತ್ತದೆ ಎಂದು ಲಂಡನ್ ಸಂಶೋಧಕರ ಅಧ್ಯಯನ ದೃಢಪಡಿಸಿದೆ. ಅವಧಿ ಪೂರ್ವ ಜನ್ಮ ನೀಡಿದ ತಾಯಿಯ ಹಾಲಿನಲ್ಲಿ ಪೌಷ್ಟಿಕಾಂಶ, ಪ್ರೊಟೀನ್, ಕೊಬ್ಬು ಹಾಗೂ ಕಾರ್ಬೊಹೈಡ್ರೇಟ್ಸ್ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ.

ಸುಮಾರು 37 ವಾರಗಳ ತನಕ ಹಾಲು ಗರಿಷ್ಠ ಪ್ರಮಾಣದ ಪೋಷಕಾಂಶ ಹೊಂದಿರುತ್ತದೆ. ಇದು ಅವಧಿ ಪೂರ್ವ ಜನಿಸಿದ ಮಗುವಿನ ಪೋಷಣೆ ಮತ್ತು ರಕ್ಷಣೆಗೆ ವರವಾಗುತ್ತದೆ. ಮಗು ಆರೋಗ್ಯ ಪೂರ್ಣವಾಗಿ ಬೆಳೆಯಲು ಇದರಿಂದ ಸಹಾಯವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

LEAVE A REPLY

Please enter your comment!
Please enter your name here