Home ಕ್ಲಾಸಿಪೈಡ್ ಮೊಬೈಲ್ ನಿಂದ ಕ್ಯಾನ್ಸರ್!

ಮೊಬೈಲ್ ನಿಂದ ಕ್ಯಾನ್ಸರ್!

36
0
SHARE

ಮೊಬೈಲ್ ನಿಂದ ಕ್ಯಾನ್ಸರ್!
ಸಂಶೋಧಕರ ಹೊಸ ಅಧ್ಯಾಯನ ನೋಡಿದರೆ, ಆಕರ್ಷಣೀಯ ಮೊಬೈಲನ್ನು ಹಿಡಿಯಲು ಆತಂಕದಿಂದ ಯೋಚಿಸಬೇಕಾಗುತ್ತದೆ. ಏಕೆಂದರೆ ಅತಿಯಾಗಿ ಮೊಬೈಲ್ ಫೋನ್ ಬಳಸುತ್ತಿದ್ದರೆ, ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ ಎಂದು ಇಸ್ರೇಲ್ ತಜ್ಞರು ಹೇಳಿದ್ದಾರೆ.

ನಿರಂತರವಾಗಿ ಫೋನ್ ಕಿವಿಯಲ್ಲಿ ಇಟ್ಟು ಕೇಳುವುದು ಅತ್ಯಂತ ಅಪಾಯಕಾರಿ. ಸಂವಹನಕ್ಕೆ ಕಾರಣವಾಗುವ ವಿದ್ಯುತ್ ಕಾಂತೀಯ ಅಲೆಗಳು ಕ್ಯಾನ್ಸರ್ ಕಾರಕಗಳು. ಅದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚುತ್ತದೆ. ವಿದ್ಯುತ್ ಅಲೆಗಳು ಉಂಟು ಮಾಡುವ ಒತ್ತಡದ ಉತ್ಕರ್ಷ ದೇಹದ ನಾನಾ ಭಾಗಗಳನ್ನು ದುರ್ಬಲಗೊಳಿಸುತ್ತವೆ. ಅಲ್ಲದೆ ಅದರಿಂದ ದೇಹದಲ್ಲಿ ನಂಜುಕಾರಕ ಜೀವಕೋಶಗಳು ಉತ್ಪತ್ತಿಯಾಗುತ್ತವೆ. ಅವು ಆರೋಗ್ಯವನ್ನು ತೀವ್ರವಾಗಿ ಹಾಳು ಮಾಡುವುದರಿಂದ ಕ್ಯಾನ್ಸರ್ಗೂ ಕಾರಣವಾಗಬಹುದು ಎಂಬ ಎಚ್ಚರಿಕೆಯನ್ನು ಸಂಶೋಧಕರು ನೀಡಿದ್ದಾರೆ

LEAVE A REPLY

Please enter your comment!
Please enter your name here