Home ಕ್ಲಾಸಿಪೈಡ್ ಚೋಟುದ್ದ ಗೀಜರ್

ಚೋಟುದ್ದ ಗೀಜರ್

44
0
SHARE

ಚೋಟುದ್ದ ಗೀಜರ್

ಈ ದಿನಗಳಲ್ಲಿ ಬಿಸಿನೀರಿನ ಸ್ನಾನ ಮಾಡಲು ಮನೆಮಂದಿಗೆಲ್ಲಾ ಎಂದು 10-15ಲೀಟರ್ ದೊಡ್ಡ ಗೀಜರ್ ಹಾಕಿಸುತ್ತಾರೆ. ಆದರೆ ಒಬ್ಬರೋ ಇಬ್ಬರೋ ಇರುವವರಿಗೆ ದೊಡ್ಡ ಗೀಜರ್ ಅನಾವಶ್ಯಕ ಹಾಗೂ ವೆಚ್ಚದಾಯಕ. ಅಂಥವರಿಗೆಂದು ಇಲ್ಲಿದೆ ‘ಚೋಟ್ಟುದ್ದ ಗೀಜರ’.
ಒಂದು ಬದಿಯಿಂದ ಸರಾಗವಾಗಿ ಹರಿದು ಬರುವ ನಲ್ಲಿ ನೀರಿಗೆ ಗೀಜರ್ ಪೈಪು ಜೋಡಿಸಬೇಕು. ಗೀಜರ್ನ ಕರೆಂಟ್ ಸ್ವಿಚ್ ಹಾಕಿದ 2 ನಿಮಿಷದಲ್ಲೇ ಬಿಸಿ ನೀರು ಬರಲು ಆರಂಭ. 10-15 ನಿಮಿಷದಲ್ಲೇ ಒಬ್ಬರಿಗೆ ಬೇಕಾಗುವಷ್ಟು ಬಿಸಿ ನೀರಿನಿಂದ ಬಕೆಟ್ ತುಂಬುತ್ತದೆ. ಶಾಲಾ- ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಮತ್ತು ಒಂದಿಬ್ಬರು ಇರುವವರಿಗೆ ಇದು ಉಪಯುಕ್ತ.

LEAVE A REPLY

Please enter your comment!
Please enter your name here