Home ಕ್ಲಾಸಿಪೈಡ್ ಬೇಳೆಕಾಳು ಹಾಳಾಗದಂತೆ ನೋಡಿಕೊಳ್ಳಿ..!

ಬೇಳೆಕಾಳು ಹಾಳಾಗದಂತೆ ನೋಡಿಕೊಳ್ಳಿ..!

26
0
SHARE

*.ಬೇಳೆಕಾಳುಗಳಿಗೆ, ಪುಟ್ಟಧಾನ್ಯಗಳಿಗೆ ಹುಳುಗಳು ಬರದಂತಿರಬೇಕೆಂದರೆ  ಅದನ್ನು ಸಂಗ್ರಹಿಸಿಟ್ಟಿರುವ ಡಬ್ಬದೊಳಗೆ ಕೆಲವು ಬೇವಿನ ಸೊಪ್ಪನ್ನು ಹಾಕಿಡಿ.

*.ಅಡುಗೆ ಮಾಡುವಾಗ ಸ್ಟೌವ್ ಮೇಲೆ ಬಿದ್ದ ಕಲೆಗಳು ಸುಲಭವಾಗಿ ಹೋಗದು. ಅಂತಹ ಸಮಯದಲ್ಲಿ ದೊಡ್ಡ ಗಾತ್ರದ ಟೊಮ್ಯಾಟೋ ಚೂರನ್ನು ತೆಗೆದುಕೊಂಡು ಅದನ್ನು ಉಪ್ಪಿನಲ್ಲಿ ಅದ್ದಿ ಉಜ್ಜಬೇಕು. ಈ ರೀತಿ ಮಾಡುವುದರಿಂದ ಎಂತಹ ಕಲೆಗಳಾದರೂ ಶೀಘ್ರವಾಗಿ ದೂರವಾಗುತ್ತದೆ. ಅಷ್ಟೇ ಅಲ್ಲದೆ, ಎಷ್ಟೇ ವರ್ಷಗಳಾದರೂ ಸ್ಟೌವ್ ಹೊಸದರಂತೆ ಹೊಳೆಯುತ್ತದೆ.

*.ಹಸಿ ಬಟಾಣಿಗಳನ್ನು ಬೇಯಿಸುವಾಗ ಅದರ ಬಣ್ಣದಲ್ಲಿ ಬದಲಾವಣೆ ಉಂಟಾಗುತ್ತದೆ. ಆ ರೀತಿ ಆಗದಂತಿರಬೇಕೆಂದರೆ ಆ ನೀರಿನಲ್ಲಿ ಸ್ವಲ್ಪ ಸಕ್ಕರೆ ಬೆರೆಸಬೇಕು. ಕಾಫಿ ಮತ್ತಷ್ಟು ರುಚಿಯಾಗಿರಬೇಕೆಂದರೆ ಡಿಕಾಕ್ಷನ್ನಲ್ಲಿ ಸ್ವಲ್ಪ ಉಪ್ಪು ಹಾಕಿ ಬಿಸಿ ಮಾಡಿ ಸೇವಿಸಿ.

LEAVE A REPLY

Please enter your comment!
Please enter your name here